ಮಳೆರಾಯನ ಆರ್ಭಟ ಜೋರು , ಹವಾಮಾನ ವರದಿ | Oneindia Kannada

2022-03-28 717

ಉತ್ತರ ಮತ್ತು ದಕ್ಷಿಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾನುವಾರವೂ ಮಳೆಯಾಗಿದೆ. ಮಹಾರಾಷ್ಟ್ರ ಕರಾವಳಿಯಲ್ಲಿನ ವಾಯುಭಾರ ಕುಸಿತದ ಪರಿಣಾಮ ಸೋಮವಾರವೂ ಮಳೆಯ ಮುನ್ಸೂಚನೆ ನೀಡಲಾಗಿದೆ.


Sunday was also rainy in different districts of North and South Karnataka. Rainfall was forecast for Monday as well as the impact of the winds on the Maharashtra coastline.